111.我反对.
112.真的吗?
113.我也是.
114.别烦我.
115.睡不着.
116.起不来.
117.请排队.
118.我试试.
119.小点声.
120.怎么办?
|
111. ನಾನು ಆಕ್ಷೇಪಿಸುತ್ತೇನೆ.
112. ನಿಜವಾಗಿಯೂ?
113. ನಾನೂ ಕೂಡ.
114. ನನಗೆ ಕಾಟ ಕೊಡಬೇಡಿ.
115. ಮಲಗಲು ಸಾಧ್ಯವಿಲ್ಲ.
116. ಎದ್ದೇಳಲು ಸಾಧ್ಯವಿಲ್ಲ.
117. ದಯವಿಟ್ಟು ಸರದಿಯಲ್ಲಿರಿ.
118. ನಾನು ಪ್ರಯತ್ನಿಸಿಲೇ.
119. ನಿಮ್ಮ ಧ್ವನಿಯನ್ನು ಕಡಿಮೆ ಮಾಡಿ.
120. ಏನ್ ಮಾಡೋದು?
|